Surprise Me!

Jacqueline Fernandez| ಹಣಕ್ಕಾಗಿಯೇ ಸುಕೇಶ್‌ ಜೊತೆ ಸಂಬಂಧ ಬೆಳೆಸಿದ್ದ ಜಾಕ್ವೆಲಿನ್ | Filmibeat Kannada

2022-09-01 1 Dailymotion

#JacquelineFernandez #vikrantrona #rakkammasong #rararakkamma <br />ED says Actress Jacqueline Fernandez knows Sukesh Chandrashekhar is criminal and still she took gifts and money from him. <br /> 200 ಕೋಟಿ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಇಡಿ (ಜಾರಿ ನಿರ್ದೇಶನಾಲಯ) ಆರೋಪಿಯನ್ನಾಗಿ ಮಾಡಿದೆ. ಇಷ್ಟು ದಿನ ಸಾಕ್ಷಿಯಾಗಿದ್ದ ಜಾಕ್ವೆಲಿನ್ ಇದೀಗ ಆರೋಪಿಯಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ.

Buy Now on CodeCanyon